Parliament: ಸಂಸತ್ ಪ್ರವೇಶಕ್ಕೆ 3 ಹಂತದ ಭಧ್ರತೆಯಿದ್ದರೂ ಲೋಪವಾದದ್ದೆಲ್ಲಿ ?! ಭದ್ರತೆಯ ಮೇಲುಸ್ತುವಾರಿ ಯಾರು ?!
Parliament : ಸಂಸತ್‍ನಲ್ಲಿ ಸ್ಮೋಕ್ ಬಾಂಬ್ (Security Breach in LokSabha) ಎಸೆದವರಲ್ಲಿ ಒಬ್ಬ ಆರೋಪಿಯನ್ನು ಮನೋರಂಜನ್ ಎಂದು ಗುರುತಿಸಲಾಗಿದೆ. ಈತ ಮೈಸೂರು ಮೂಲದವನು ಎನ್ನಲಾಗಿದೆ. ಪಾಸ್ ಹೊಂದಿರುವ ಸಂದರ್ಶಕರು ಸಂಸತ್ ಭವನದೊಳಗೆ(Parliament) ಭೇಟಿ ನೀಡಲು ಮೂರು ಹಂತದಲ್ಲಿ ಭದ್ರತಾ…