ಲೈಫ್ ಸ್ಟೈಲ್ Joint Eyebrow: ನಿಮ್ಮ ಹುಬ್ಬು ಕೂಡಿದೆಯೇ? ಇದೇನು ಒಳ್ಳೆಯದಾ? ಕೆಟ್ಟದಾ? ಕಾವ್ಯ ವಾಣಿ May 11, 2023 ಕೆಲವರ ಹುಬ್ಬು ಕೂಡಿರುತ್ತದೆ (Joint Eyebrows). ಕೆಲವರ ಹುಬ್ಬು ಕೂಡಿದ್ದರೂ ಸಹ ಅದನ್ನು ತೆಗೆಸುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ರೀತಿ ಹುಬ್ಬು ಕೂಡಿದ್ದರೆ ಏನಿದರ ಅರ್ಥ ಎಂಬುದನ್ನು ತಿಳಿಸಲಾಗಿದೆ.