ಲೈಫ್ ಸ್ಟೈಲ್ Skin Care Tips: ಕಣ್ಣಿನ ಕಪ್ಪು ವರ್ತುಲಗಳು, ತುಟಿಗಳ ಶುಷ್ಕತೆ ಎಲ್ಲದಕ್ಕೂ ಪರಿಹಾರ ತುಪ್ಪ ! ಬಳಕೆ ಹೇಗೆ? ಮಲ್ಲಿಕಾ ಪುತ್ರನ್ Jun 17, 2023 ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ತ್ವಚೆಗೂ ತುಂಬಾ ಪ್ರಯೋಜನಕಾರಿ. ಸ್ಕಿನ್ ಕೇರ್ ನಲ್ಲಿ ತುಪ್ಪವನ್ನು ಹೇಗೆ ಬಳಸುವುದು? ಬನ್ನಿ ತಿಳಿಯೋಣ.