News Mangaluru: ಧರ್ಮಸ್ಥಳದ ಸ್ನಾನ ಘಟ್ಟದಲ್ಲಿ ನೀರಿನ ಹರಿವು ಹೆಚ್ಚಳ: ನೇತ್ರಾವತಿ ನದಿಗೆ ಇಳಿಯದಂತೆ ಯಾತ್ರಿಕರಿಗೆ ಸೂಚನೆ ಮಲ್ಲಿಕಾ ಪುತ್ರನ್ Jun 16, 2025 Mangaluru: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ತುಂಬಿಕೊಂಡು ಹರಿಯುತ್ತಿದೆ.