Jharkhand : 3 ತಿಂಗಳ ಹಿಂದೆ ಕಾಣೆಯಾಗಿದ್ದ ಹುಡುಗಿ ಗುಹೆಯೊಳಗೆ ಹಾವಾಗಿ ಪತ್ತೆ !! ಏನಿದು ವಿಸ್ಮಯ?
Jharkhand: ಮಹಿಳೆಯೊಬ್ಬಳು ಜಾರ್ಖಂಡ್ ಗರ್ವಾ ಜಿಲ್ಲೆಯ ಕರಿವಾಡಿಹ್ ಗ್ರಾಮದಲ್ಲಿರುವ ರಾಣಿದಿಹ್ ಗುಪ್ತಾ ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ಆಕೆ ಹಾವಿನಂತೆ ಬದಲಾಗಿರುವುದು ಅಚ್ಚರಿಯ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ.