ಉ.ಪ್ರ.: ಯುಟ್ಯೂಬ್ ನೋಡಿ ರಕ್ತನಾಳ ಕತ್ತರಿಸಿ ಶಸ್ತ್ರಚಿಕಿತ್ಸೆ, ಮಹಿಳೆ ಸಾವು!
ಉತ್ತರಪ್ರದೇಶ: ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಅಕ್ರಮ ಔಷಧಾಲಯದ ಮಾಲಕ ಮತ್ತಾತನ ಸೋದರಳಿಯ ಅಕ್ರಮ ಔಷಧ ಮಾರಿ ನೂರಾರು ಜನರ ಆರೋಗ್ಯಕ್ಕೆ ಕಂಟಕ ಆಗಿದ್ದಲ್ಲದೆ ಇನ್ನೊಂದು ಅಪರಾಧ.ಎಸಗಿದ್ದಾರೆ. ಇಬ್ಬರೂ ಸೇರಿಕೊಂಡು ಯುಟ್ಯೂಬ್ ವೀಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ನಡೆದಿದೆ.!-->!-->!-->…
