News Udupi: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನ! ತಾಯಿ ಗಂಭೀರ, ತಂದೆ ಮಗ ಸಾವು! ಕಾವ್ಯ ವಾಣಿ May 15, 2025 Udupi: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಮಗ ಸಾವನ್ನಪ್ಪಿ,ತಾಯಿ ಗಂಭೀರವಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.