BBK11: ಬಿಗ್‌ಬಾಸ್ ಕಾರ್ಯಕ್ರಮ ನಿರೂಪಕ ಸ್ಥಾನಕ್ಕೆ ಸುದೀಪ್ ಬದಲು ಇವರ ಗ್ರ್ಯಾಂಡ್ ಎಂಟ್ರಿ
BBK11: ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ನಟ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆಗೆ ಇರುವಾಗ ಬಿಗ್ ಬಾಸ್ (BBK11)ಸ್ಪರ್ಧಿಗಳನ್ನು ತಮ್ಮದೇ ಶೈಲಿಯಲ್ಲಿ ನಗಿಸುತ್ತಾರೆ. ಮತ್ತು ತಪ್ಪು ಮಾಡಿದವರಿಗೆ ಎಚ್ಚರಿಕೆ ನೀಡುತ್ತಾರೆ.
ಆದ್ರೆ ಬರೀ ಜಗಳವೇ ತುಂಬಿದ್ದ ಬಿಗ್‌ಬಾಸ್…