ಮುಸ್ಲಿಂರಿಗೆ ಹಂದಿ ತಿನ್ನಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರಾ, ಕೇಳಲು ನಿಮಗೆ ತೊಡೆ ಅದುರುತ್ತಾ ? –…
ದೇವರು ಇಂತಹ ಆಹಾರವನ್ನೇ ತಿನ್ನಿ ಎಂದು ಹೇಳಿದ್ದಾನಾ ಎಂದು ಹಿಂದೂಗಳಿಗೆ ಹೇಳುವ ಸಿದ್ದರಾಮಯ್ಯ ಅದನ್ನು ಮುಸ್ಲಿಂರಿಗೂ ಕೇಳಲಿ. ಯಾಕೆ ಅದನ್ನು ಕೇಳಲು ಅವರಿಗೆ ತೊಡೆ ನಡುಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮಾಂಸಾಹಾರ ತಿಂದು ದೇವಸ್ಥಾನ ಪ್ರವೇಶ ಮಾಡಬಾರದು ಎಂದು ದೇವರು!-->!-->!-->…