latest Bus Ticket: ಮಹಿಳೆಯರೇ, ನಿಮ್ಮ ಉಚಿತ ಬಸ್ ಟಿಕೆಟ್ ಹೇಗಿರುತ್ತೆ ನೋಡ್ಬೇಕಾ ? ವಿದ್ಯಾ ಗೌಡ Jun 11, 2023 Bus ticket: ಇಂದಿನಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಉಚಿತ ಪ್ರಯಾಣದ ಉತ್ಸಾಹದಲ್ಲಿರುವ ಮಹಿಳೆಯರೇ ನಿಮ್ಮ ಉಚಿತ ಬಸ್ ಟಿಕೆಟ್ ಹೇಗಿರುತ್ತೆ ಗೊತ್ತಾ?