Lexar JumpDrive: ಹಳೇ ಪೆನ್‌ಡ್ರೈವ್’ಗೆ ಹೇಳಿ ಬೈಯ್ ಬೈಯ್ – ಡೇಟಾ ಪ್ರೊಟೆಕ್ಟ್ ಗಾಗಿ ಲಾಂಚ್ ಆಗಿದೆ…
Lexar JumpDrive: ನಿಮ್ಮ ಡೇಟಾವನ್ನು,ಇತರರ ಕೈಗಳಿಗೆ ಬೀಳದಂತೆ ಹಾಗೂ ಕಣ್ಣಿಗೆ ಕಾಣದಂತೆ ರಕ್ಷಿಸಲು ಬಯಸುವ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟು, ಸಾಮಾನ್ಯ ಪೆನ್‌ಡ್ರೈವ್‌ಗಳಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಸೆಕ್ಯುರಿಟಿ ಸೌಲಭ್ಯ ಪಡೆದಿರುವ ಹೊಸ ಪೆನ್ ಡ್ರೈವ್ ಅನ್ನು ಲೆಕ್ಸಾರ್'…