Browsing Tag

science fact

Twinkling Stars : ಬಾನಂಗಳದಲ್ಲಿ ಕಡಿಮೆಗೊಳ್ಳುತ್ತಿದೆ ನಕ್ಷತ್ರಗಳ ಸಂಖ್ಯೆ! ಸಂಶೋಧಕರು ಹೇಳೋದೇನು?

ಬಾಲ್ಯ ಮತ್ತು ನಕ್ಷತ್ರಗಳಿಗೆ ಏನೋ ನಂಟಿದೆ. ಯಾಕೆ ಗೊತ್ತಾ? ಬಾಲ್ಯದಲ್ಲಿ ಊಟ ಮಾಡದೆ ಹಟ ಹಿಡಿದಾಗ ಅಮ್ಮ ನಮ್ಮನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಒಂದು ಕೈಯಲ್ಲಿ ಅನ್ನದ ಬಟ್ಟಲನ್ನು ಹಿಡಿದು ಮನೆಯಂಗಳದಲ್ಲಿ ನಿಂತು, ಅದೇ ಕೈಯ ಬೆರಳುಗಳಿಂದ, ಮಿಲಿಯನ್ ಗಟ್ಟಲೆ ದೂರವಿರುವ ಆಕಾಶದಂಗಳದಲ್ಲಿ