ನಾನು ಗರ್ಭಿಣಿ ಎಂದು ಹೇಳಿದ ನಿವೇದಿತಾ ಗೌಡ!
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಜೋಡಿ ಎಂದರೆ ತಪ್ಪಾಗದು. ಇತ್ತೀಚೆಗಷ್ಟೇ ನಿವೇದಿತಾ ಸೋಲೋ ಟ್ರಿಪ್ ಕೂಡ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ರು. ಈ ನಡುವೆ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ನಿವೇದಿತಾ ಗೌಡ ಸ್ಪರ್ಧಿಸುತ್ತಿದ್ದು, ಈ!-->…