News Shringeri: ಶೃಂಗೇರಿ ಶಾರದಾಂಬೆ ಮಡಿಲಲ್ಲಿ ನಿಖಿಲ್ ಪುತ್ರನಿಗೆ ಅಕ್ಷರಾಭ್ಯಾಸ! ಕಾವ್ಯ ವಾಣಿ May 1, 2025 Shringeri: ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುರಮರಸ್ವಾಮಿ ಏ.30 ರಂದು ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಶೃಂಗೇರಿ (Shringeri) ಮಠಕ್ಕೆ ಬೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದಿದ್ದಾರೆ.