BBK Season Kannada 10: ಮುರಿದು ಬಿತ್ತಾ ಸ್ನೇಹಿತ್-ನಮ್ರತಾ ಸ್ನೇಹ ಸಂಬಂಧ? ದೂರಾಗಲು ಕಾರಣವೇನು?
BBK Season 10: ಬಿಗ್ಬಾಸ್ ಮನೆಯಲ್ಲಿ ಈ ಬಾರಿ ಲವ್ ಮ್ಯಾಟರ್ವೊಂದು ಭಾರೀ ಚರ್ಚೆಗೊಳಗಾಗಿತ್ತು. ಅದುವೇ ಸ್ನೇಹಿತ್ ಮತ್ತು ನಮ್ರತಾ ಅವರ ಸ್ನೇಹ. ಸ್ನೇಹಿತ್ ಬಹಿರಂಗವಾಗಿ ನನಗೆ ನಮ್ರತಾ ಇಷ್ಟ ಎಂದು ಹೇಳಿಕೊಂಡರೂ ಕೂಡಾ ನಮ್ರತಾ ಅವರು ಇಲ್ಲಿಯವರೆಗೆ ತಮ್ಮ ಮನದಾಳದ ಮಾತನ್ನು…