ಭಾನುವಾರ, 25 ಅಕ್ಟೋಬರ್ 2026
Trending

Mumbai gangster

News

Underworld: ಪಾತಕಿ ದಾವೂದ್‌ ಗ್ಯಾಂಗ್‌ ಸದಸ್ಯನ ಕೊಲೆ ಪ್ರಕರಣ: ರವಿ ಪೂಜಾರಿ ಖುಲಾಸೆ

Mumbai: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಗ್ಯಾಂಗ್‌ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ಯಾಂಗ್‌ ಸ್ಟರ್‌ ರವಿಪೂಜಾರಿಯನ್ನು ವಿಶೇಷ ಕೋರ್ಟ್‌ ಮಂಗಳವಾರ ಮೇ 28 ರಂದು ಖುಲಾಸೆಗೊಳಿಸಿದೆ.