Breaking Entertainment News Kannada Narendra Modi: RRRನ ನಾಟು-ನಾಟು ಹಾಡಿಗೆ ಹೆಜ್ಜೆಹಾಕಿದ ಕೊರಿಯನ್ನರು! ಡ್ಯಾನ್ಸ್ ನೋಡಿ ಫಿದಾ ಆಗಿ, ಭೇಷ್ ಅಂದ್ರು… ಹೊಸಕನ್ನಡ Feb 27, 2023 ಈ ನೃತ್ಯಕ್ಕೆ ಫಿದಾ ಆಗಿ, ವಿಡಿಯೋ ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೃತ್ಯಕ್ಕೆ ಭೇಷ್ ಎಂದು 'ಲವ್ಲಿ ಮತ್ತು ತಂಡದ ಅದ್ಭುತ ಪ್ರಯತ್ನ' ಎಂದಿದ್ದಾರೆ.