News NIA: ಎನ್ ಐಎ ಬಂಧನದಲ್ಲಿರುವ ಮಾಜಿ ಶಾಸಕ ದಿ.ಇದಿನಬ್ಬ ಮೊಮ್ಮಗನಿಗೆ ದೆಹಲಿ ಹೈಕೋರ್ಟ್ ಜಾಮಿನು ಆರುಷಿ ಗೌಡ May 16, 2024 NIA: ಅಮರ್ ಅಬ್ದುಲ್ ರೆಹಮಾನ್(Amer Abdul Rahman)ಗೆ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಇದೀಗ ಜಾಮೀನು ಮಂಜೂರು ಮಾಡಿದೆ.