Kerala: ರೋಗವನ್ನು ಗುರುತಿಸಲು ಹೆಣಗಾಡಿದ ಖ್ಯಾತ ವೈದ್ಯ – ಸೆಕೆಂಡಿನಲ್ಲಿ ಕಂಡುಹಿಡಿದ ಕೆಲಸದ ಮಹಿಳೆ!!
Kerala: ಖ್ಯಾತ ವೈದ್ಯರೊಬ್ಬರು ಒಂದು ಕಾಯಿಲೆಯನ್ನು ಪತ್ತೆ ಮಾಡಲು ಬಾರೀ ಹೆಣಗಾಟ ನಡೆಸಿದ್ದಾರೆ. ಆದರೆ ಅವರಿಗೆ ಅದು ತಿಳಿದೇ ಇಲ್ಲ. ಆದರೆ ಮನೆ ಕೆಲಸದ ಮಹಿಳೆ ಮಾತ್ರ ಕ್ಷಣಮಾತ್ರದಲ್ಲಿ ಪತ್ತೆಮಾಡಿದ್ದಾಳೆ.