ಬಾಡಿತು ಭಾವೈಕ್ಯತೆ ಸಾರುವ ಸಾಮಾಜಿಕ ಕಳಕಳಿಯ ಹೆಮ್ಮರ!! ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಇನ್ನಿಲ್ಲ!!
ಪದ್ಮಶ್ರೀ ಪುರಸ್ಕೃತ, ವೈದಿಕ ವಚನ ಭಜನೆಗಳ ಮೂಲಕ ಹಿಂದೂ ಮುಸ್ಲಿಂ ಎರಡೂ ಸಮುದಾಯದ ಜನರಲ್ಲಿ ಭಾವಕ್ಯತೆ ಮೂಡಿಸುತ್ತಿದ್ದ ಇಬ್ರಾಹಿಂ ಸುತಾರ ಹೃದಯಘಾತದಿಂದ ಮೃತರಾದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದವರಾದ ಇಬ್ರಾಹಿಂ ಸುತಾರ, ಹಲವು ವರ್ಷಗಳಿಂದ ಭಾವೈಕ್ಯತೆಯ ಸಾರುವ!-->!-->!-->!-->!-->…