ಟಾಲಿವುಡ್ ಹಿರಿಯ ನಟ `ಚಲಪತಿ ರಾವ್’ ಇನ್ನಿಲ್ಲ
ಹೈದರಾಬಾದ್ : ಟಾಲಿವುಡ್ ಹಿರಿಯ ನಟ ಚಲಪತಿ ರಾವ್ (79) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ತೆಲುಗಿನಲ್ಲಿ ಖಳನಟನ ಪಾತ್ರಗಳಿಗೆ ಹೆಸರುವಾಸಿಯಾದ ಚಲಪತಿ ರಾವ್ ಅವರು 1944 ರಲ್ಲಿ ಕೃಷ್ಣ ಜಿಲ್ಲೆಯ ಬಲ್ಲಿಪರುವಿನಲ್ಲಿ ಜನಿಸಿದರು. ಅವರು ಅನೇಕ!-->…