Actor Allu Arjun: ಪುಷ್ಪರಾಜ್‌ಗೆ ತಪ್ಪದ ಕಂಟಕ; ಮತ್ತೊಮ್ಮೆ ಜೈಲು ಸೇರುವ ಭಯ; ಕಾಲ್ತುಳಿತ ಕೇಸ್‌ಗೆ ಬಿಗ್…
Actor Allu Arjun: ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ ಪುಷ್ಪ 2 ಸಿನಿಮಾ ನೋಡಲೆಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಬಿಗ್ ಟ್ವಿಸ್ಟೊಂದನ್ನು ನೀಡಿದ್ದಾರೆ.