Interesting Credit score : ಸೊನ್ನೆ ಕ್ರೆಡಿಟ್ ಸ್ಕೋರ್‌ನಲ್ಲಿಯೂ ನೀವು ಸಾಲವನ್ನು ಪಡೆಯಬಹುದೇ? ಕೆ. ಎಸ್. ರೂಪಾ Apr 15, 2023 ಕ್ರೆಡಿಟ್ ಸ್ಕೋರ್ ಕೆಟ್ಟದಾಗಿದ್ದರೆ ಅಥವಾ ಶೂನ್ಯವಾಗಿದ್ದರೆ ಸಾಲ ಪಡೆಯುವುದು ಕಷ್ಟ. ಆದರೆ ಸ್ವಲ್ಪ ಪ್ರಯತ್ನದಿಂದ ಇದು ಸಾಧ್ಯ.