ಈ ಡಿವೈಸ್ ಗಳು ನಿಮ್ಮನ್ನು ಹುಬ್ಬೇರಿಸುವುದಂತೂ ಖಂಡಿತ!!!
ಜನಪ್ರಿಯ ಇ-ಕಾಮರ್ಸ್ ಕಂಪೆನಿಯಾಗಿರುವ ಅಮೆಜಾನ್ ಪ್ರತಿಬಾರಿ ವಿವಿಧ ಆಫರ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿನ ಗ್ಯಾಡ್ಜೆಟ್ ಗ್ರಾಹಕರನ್ನು ಸೆಳೆಯಲಿದೆ. ಹೌದು, ಅಮೆಜಾನ್ ತಾಣದಲ್ಲಿ ಕೆಲವು ಕುತೂಹಲಕಾರಿ ಗ್ಯಾಡ್ಜೆಟ್ ಉತ್ಪನ್ನಗಳು!-->…