ಉಪ್ಪಿನಂಗಡಿ:ಬಾಲ್ಯದ ಗೆಳೆಯರ ದುರಂತ ಮರಣ ಕಂಡು ಇಡೀ ಪೇಟೆಯೇ ಅರೆಕ್ಷಣ ಮೌನಿಯಾಗಿತ್ತು!! ಸಾವಿನಲ್ಲೂ ಒಂದಾದ ಗೆಳೆಯರ ಶವ…
ವಿಧಿ ಅನ್ನೋದು ಯಾವ ಕ್ಷಣದಲ್ಲಿಯೂ ಉಲ್ಟ ಹೊಡೆದು ತನ್ನದೇ ಕಾನೂನು ಹಿಡಿದು ನಡೆಯುತ್ತದೆ ಎಂಬುವುದಕ್ಕೆ ಅದೊಂದು ಪ್ರಕರಣ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣುತ್ತದೆ. ಜೀವಕ್ಕೆ ಜೀವ ಕೊಡುವ ಆ ಇಬ್ಬರು ಪ್ರಾಣ ಸ್ನೇಹಿತರು ದುರಂತ ಮರಣ ಕಂಡಿದ್ದು, ಶವ ಮೆರವಣಿಗೆಯಲ್ಲಿ ಹೆತ್ತವರ, ಸ್ನೇಹಿತರ ಕಣ್ಣೀರು!-->…