ಫ್ರೆಂಡ್ ಶಿಪ್ ಅಂದರೆ ಇದೆ ತಾನೇ!!! ಗಾಲಿಕುರ್ಚಿಯಲ್ಲಿದ್ದ ತನ್ನ ಸ್ನೇಹಿತನನ್ನು ಆಟಕ್ಕೆ ಸೇರಿಸಿದ ಸ್ನೇಹಿತ: ಇಬ್ಬರು…
ಇದೊಂದು ನಿಷ್ಕಲ್ಮಶ ಸ್ನೇಹ. ಯಾಕೆ ಗೊತ್ತಾ ? ಇಲ್ಲಿ ಯಾವುದೇ ಕಪಟವಿಲ್ಲ. ಶಾಲೆಯ ಆಟಗಳಲ್ಲಿ ಭಾಗವಹಿಸಲು ಸಾಧ್ಯವಾಗದ ತನ್ನ ಸ್ನೇಹಿತನಿಗೆ ಸಹಾಯ ಮಾಡುವ ಬಾಲಕನ ಹೃದಯಸ್ಪರ್ಶಿ ವೀಡಿಯೋ ಇದಾಗಿದೆ.
ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ಸುಮ್ಮನೆ ಉಳಿದ ಮಕ್ಕಳು ಆಡುತ್ತಿರುವುದನ್ನು ನೋಡುತ್ತಾ ಇದ್ದ!-->!-->!-->…