Telangana: ವ್ಯಕ್ತಿಯನ್ನೇ ಬಲಿ ಪಡೆದ ಮಾಸಾಲೆ ದೋಸೆ ಮತ್ತು ಮದ್ಯ !! ಅಷ್ಟಕ್ಕೂ ಆಗಿದ್ದೇನು?
Telangana: ಮಸಾಲೆ ದೋಸೆ ತಿನ್ನುವಾಗ, ದೋಸೆ (dosa ) ಗಂಟಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಅಘಾತಕಾರಿ ಘಟನೆಯೊಂದು ತೆಲಂಗಾಣದ(Telangana) ಕಲ್ವಕುರ್ತಿಯಲ್ಲಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ವೆಂಕಟಯ್ಯ(43) ಎಂದು ಗುರುತಿಸಲಾಗಿದೆ. ಈತ ಪಟ್ಟಣದ ಸುಭಾಷನಗರ…