ಚಾಕಲೇಟ್‌ನಲ್ಲಿ ಹುಳು: 50 ಲಕ್ಷ ಕೇಳಿದ ವ್ಯಕ್ತಿ!
ಬೆಂಗಳೂರಿನ ವ್ಯಕ್ತಿಯೊಬ್ಬ 50 ಲಕ್ಷಗಳ ಪರಿಹಾರ ನೀಡುವಂತೆ ಬೆಂಗಳೂರಿನ ಕನ್ನೂ ಮರ ಕೋರ್ಟ್‌ನಲ್ಲಿ ಕ್ಯಾಡ್ರಿ ಡೈರಿ ಮಿಲ್ಫ್ ಚಾಕಲೇಟ್ ಕಂಪನಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹೌದು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ನಿವಾಸಿ ಮುಖೇಶ್ ಕುಮಾರ್ ಕೇಡಿಯಾ 2016ರಲ್ಲಿ ಎಚ್‌ಎಸ್‌ಆರ್ ಲೇಔಟ್‌ನ ಸೂಪರ್ ಮಾರ್ಕೆಟ್ ನಲ್ಲಿ 89 ರೂ. ಕೊಟ್ಟು ಕ್ಯಾಡ್ಬರಿ ಕಂಪನಿಯ ಎರಡು ಡೈರಿ ಮಿಲ್ಫ್ ಚಾಕಲೇಟ್ ಖರೀದಿಸಿದ್ದರು. ಕೆಲವು ದಿನಗಳ ನಂತರ ಮುಖೇಶ್ ಅವರು ಡೈರಿಮಿಲ್ಕ್ ಪ್ಯಾಕೆಟ್ಗಳನ್ನು ತೆಗೆದಾಗ ಚಾಕಲೇಟ್‌ನಲ್ಲಿ ಹುಳುಗಳು ಕಂಡು ಬಂದಿತ್ತು. ಕೂಡಲೇ …