ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ‘ರತೀಶ್’ ಮರಳಿ ಮನೆಗೆ | ಇದರ ಭೇಟಿಗೆ ಬೇರೆ ಜಿಲ್ಲೆಗಳಿಂದಲೂ ಬರುತ್ತಿದ್ದಾರಂತೆ ಜನ!

ಕೆಲವೊಂದಷ್ಟು ಪ್ರಾಣಿಪ್ರಿಯರು ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿರುತ್ತಾರೆ. ಅದು ನಾಯಿಯೇ ಆಗಿರಲಿ, ಬೆಕ್ಕೆ ಆಗಿರಲಿ ಅದನ್ನು ಮನೆಯ ಒಬ್ಬ ಸದಸ್ಯನಂತೆ ಸ್ವೀಕರಿಸಿರುತ್ತಾರೆ. ಹೀಗಿರುವಾಗ ಅದು ನಾಪತ್ತೆಯಾದರೆ ಇದ್ರ ನೋವು ಸಾಕಿದವನಿಗೆ ಮಾತ್ರ ತಿಳಿದಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಎರಡು ವರ್ಷಗಳ ಹಿಂದೆ ಇದ್ದಕ್ಕಿಂದ ಹಾಗೆ ನಾಪತ್ತೆಯಾಗಿದ್ದ ಬೆಕ್ಕೊಂದು ಮರಳಿ ಮನೆಗೆ ಸೇರಿದೆ. ಇಂತಹ ಅಪರೂಪದ ಘಟನೆ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಪಟ್ಟಣದಲ್ಲಿ ನಡೆದಿದೆ. ರತೀಶ್ ಎಂಬ ಸಾಕು ಬೆಕ್ಕೊಂದು ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿತ್ತು. ಇದೀಗ …

ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ‘ರತೀಶ್’ ಮರಳಿ ಮನೆಗೆ | ಇದರ ಭೇಟಿಗೆ ಬೇರೆ ಜಿಲ್ಲೆಗಳಿಂದಲೂ ಬರುತ್ತಿದ್ದಾರಂತೆ ಜನ! Read More »