ಗ್ರಾಹಕನಿಗೆ ಕ್ಯಾರಿಬ್ಯಾಗ್ ಗೆ 12ರೂ. ಶುಲ್ಕ ವಿಧಿಸಿದ ಅಂಗಡಿ ಮಾಲೀಕ !! | ಆ ಬ್ಯಾಗ್ ಅಂಗಡಿ ಜಾಹೀರಾತು ಹೊಂದಿದ್ದಕ್ಕಾಗಿ ಓನರ್ ಗೆ ಭಾರಿ ದಂಡ ವಿಧಿಸಿದ ನ್ಯಾಯಾಲಯ

ಅಂಗಡಿಗಳಲ್ಲಿ ಖರೀದಿ ಮಾಡಿದಾಗ ಅವರು ನಮಗೆ ಕ್ಯಾರಿ ಬ್ಯಾಗುಗಳನ್ನು ನೀಡುತ್ತಾರೆ. ಅಂಗಡಿಗಳ ಜಾಹೀರಾತುಗಳನ್ನು ಹೊಂದಿರುವ ಈ ಕ್ಯಾರಿ ಬ್ಯಾಗುಗಳು ಉಚಿತವಾಗಿಯೇ ಸಿಗುತ್ತದೆ. ಆದರೆ ಇಲ್ಲೊಂದು ಕಡೆ ಅಂಗಡಿಯ ಮಾಲೀಕರೊಬ್ಬರು ಅಂಗಡಿ ಜಾಹೀರಾತನ್ನು ಹೊಂದಿದ್ದ ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸಲು ಹೋಗಿ ಭಾರೀ ದಂಡ ತೆತ್ತಿದ ಪ್ರಸಂಗವೊಂದು ಆಂಧ್ರ ಪ್ರದೇಶದ ಮಲ್ಟಿ ಬ್ಯಾಂಡ್ ನಲ್ಲಿ ನಡೆದಿದೆ. ಹೌದು. ಅಂಗಡಿಯ ಲೋಗೋವನ್ನು ಹೊಂದಿದ್ದ ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸಿದ ಕಾರಣ ಗ್ರಾಹಕನಿಗೆ ಪರಿಹಾರ ನೀಡುವಂತೆ ಆಂಧ್ರ ಪ್ರದೇಶದ ಗ್ರಾಹಕ ನ್ಯಾಯಾಲಯವು …

ಗ್ರಾಹಕನಿಗೆ ಕ್ಯಾರಿಬ್ಯಾಗ್ ಗೆ 12ರೂ. ಶುಲ್ಕ ವಿಧಿಸಿದ ಅಂಗಡಿ ಮಾಲೀಕ !! | ಆ ಬ್ಯಾಗ್ ಅಂಗಡಿ ಜಾಹೀರಾತು ಹೊಂದಿದ್ದಕ್ಕಾಗಿ ಓನರ್ ಗೆ ಭಾರಿ ದಂಡ ವಿಧಿಸಿದ ನ್ಯಾಯಾಲಯ Read More »