ಬಜೆಟ್ ಫ್ರೆಂಡ್ಲಿ ಟ್ರಿಪ್ ಮಾಡಲು ಬಯಸುವಿರೇ ? ಕೇವಲ 5000 ರೂ.ಇದ್ದರೆ ಸಾಕು, ಈ ಸುಂದರ ತಾಣಗಳ ಪ್ರವಾಸ ಮಾಡಬಹುದು..!

ಎಲ್ಲರೂ ಪ್ರವಾಸ ಹೋಗಲು ಬಹಳ ಇಷ್ಟ ಪಡುತ್ತಾರೆ. ಅದರಲ್ಲೂ ಬಜೆಟ್ ಫ್ರೆಂಡ್ಲಿ ಪ್ರವಾಸ ಕೈಗೊಳ್ಳಲು ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರಯಾಣ ಮಾಡುವುದರಿಂದ ಮೈ ಮತ್ತು ಮನಸ್ಸು ಪ್ರಶಾಂತಗೊಂಡು ಒತ್ತಡದ ಬದುಕಿಗೆ ಸ್ವಲ್ಪ ಬ್ರೇಕ್ ದೊರೆತಂತಾಗುತ್ತದೆ. ಅಂಥಹ ಪ್ರವಾಸ ಕೈಗೊಳ್ಳಲು ಇಲ್ಲಿವೆ ಕೆಲವೊಂದು ಟ್ರಾವೆಲ್ ಟಿಪ್ಸ್. ನಮ್ಮ ಕರ್ನಾಟಕದ ಸುತ್ತಮುತ್ತಲಿನಲ್ಲಿಯೇ ತುಂಬಾ ಅದ್ಭುತವಾದ ಪ್ರವಾಸಿ ಸ್ಥಳಗಳಿವೆ. ಅವುಗಳಲ್ಲಿ ನಿಮಗಿಷ್ಟವಾದ ತಾಣವನ್ನು ಆಯ್ಕೆ ಮಾಡಿಕೊಂಡು ಬಜೆಟ್ ಪ್ರವಾಸವನ್ನು ಕೈಗೊಳ್ಳಬಹುದು. ನಾವಿಲ್ಲಿ ನಿಮಗೆ ಈಗ ಕೇವಲ 5000 ರೂ.ನಲ್ಲಿ ಬಜೆಟ್ ಫ್ರೆಂಡ್ಲಿ …

ಬಜೆಟ್ ಫ್ರೆಂಡ್ಲಿ ಟ್ರಿಪ್ ಮಾಡಲು ಬಯಸುವಿರೇ ? ಕೇವಲ 5000 ರೂ.ಇದ್ದರೆ ಸಾಕು, ಈ ಸುಂದರ ತಾಣಗಳ ಪ್ರವಾಸ ಮಾಡಬಹುದು..! Read More »