ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೂತ್ರದ ಬಿಯರ್! ಟೇಸ್ಟ್ ಮಾಡಿದ ಗ್ರಾಹಕರು ಕಂಪ್ಲೀಟ್ ಫಿದಾ !!!

ಈ ಸುದ್ದಿ ನೋಡಿದರೆ ನೀವು ,ಛೀ ಅಂತ ಮೂಗು ಮುರಿಯೋದು ಗ್ಯಾರೆಂಟಿ! “ಹೀಗೆಲ್ಲಾ ಮಾಡುತ್ತಾರಾ ? ಅಂತ ಅಸಹ್ಯ ಪಟ್ಟುಕೊಳ್ಳೋದೂ ಗ್ಯಾರೆಂಟಿ. ಬಿಯರ್ ಈ ರೀತಿಯಾಗಿ ಕೂಡಾ ಮಾಡ್ತಾರೆ ಅಂದರೆ ಒಮ್ಮೆ ಎಲ್ಲರಿಗೂ ವಾಕರಿಕೆ ಬರುವುದು ಸಹಜ. ಯಾಕೆಂದ್ರೆ ಇದು ಮಾನವನ ಮೂತ್ರದಿಂದ ಬಿಯರ್ ಮಾಡುವ ಸುದ್ದಿ. ಇದನ್ನು ಕುಡಿದ ಗ್ರಾಹಕರು ಕಂಪ್ಲೀಟ್ ಫಿದಾ ಆಗಿದ್ದಾರಂತೆ. ಅದರ ರುಚಿ ಮಾಮೂಲಿ ಬೀರಿನ ರುಚಿಗಿಂತ ದುಪ್ಪಟ್ಟು ಉಂಟoತೆ. ಯಾವುದಕ್ಕೂ ಮೊದಲು ಒಂದು ” ಚಿಯರ್ಸ್ ” ಹೇಳಿ !! …

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೂತ್ರದ ಬಿಯರ್! ಟೇಸ್ಟ್ ಮಾಡಿದ ಗ್ರಾಹಕರು ಕಂಪ್ಲೀಟ್ ಫಿದಾ !!! Read More »