ಪ್ರೇಯಸಿಯ ಹೊಟ್ಟೆ ಉರಿಸಲು ಈತ ಇಳಿಸಿಕೊಂಡಿದ್ದು ಬರೋಬ್ಬರಿ 70ಕೆಜಿ ತೂಕ!

ಅದೆಷ್ಟೋ ಪ್ರೇಮಿಗಳಿಗೆ ಪ್ರೀತಿ ಎಂಬುದು ಜೀವನ ಪಾಠವಾಗಿರುತ್ತೆ. ಪ್ರೀತಿಸಿದಾಕೆ ಕೈ ಕೊಟ್ಟಳು ಎಂದು ಕೆಲವೊಂದಷ್ಟು ಜನ ಕೆಟ್ಟ ಅಭ್ಯಾಸಕ್ಕೆ ಮರುಳಾದರೆ. ಇನ್ನೂ ಕೆಲವೊಂದಷ್ಟು ಜನ ಇದರಿಂದಲೇ ಪಾಠ ಕಲಿಯುತ್ತಾರೆ. ಅದೇ ರೀತಿ ಇಲ್ಲೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದ ಹುಡುಗಿಯ ಹೊಟ್ಟೆ ಉರಿಸಲು ಈತ ಮಾಡಿದ ಕೆಲಸ ನೋಡಿದ್ರೆ ಶಭಾಷ್ ಅನ್ನದೇ ಇರಲು ಚಾನ್ಸ್ ಯೇ ಇಲ್ಲ. ಹೌದು. ಬರೋಬ್ಬರಿ 159 ಕೆಜಿ ತೂಕವಿದ್ದ ಯುವಕ ಇದೀಗ 70 ಕೆಜಿ ತೂಕ ಇಳಿಕೆ ಮಾಡಿದ್ದಾರೆ. ಇದೆಲ್ಲ ಸಾಹಸ ಒಂದು …

ಪ್ರೇಯಸಿಯ ಹೊಟ್ಟೆ ಉರಿಸಲು ಈತ ಇಳಿಸಿಕೊಂಡಿದ್ದು ಬರೋಬ್ಬರಿ 70ಕೆಜಿ ತೂಕ! Read More »