ದಕ್ಷಿಣ ಕನ್ನಡ : ಬಿಂದು ಫಿಜ಼್ ಜೀರಾ ಮಸಾಲ ತನ್ನ ತೆಕ್ಕೆಗೆ ಹಾಕಲು ಮುಂದಾಗಿದ್ದ ಮುಕೇಶ್ ಅಂಬಾನಿಗೆ ಭಾರೀ ನಿರಾಸೆ

ಮಂಗಳೂರು: ‘ ಬಿಂದು’ ಪ್ರಾಡಕ್ಟ್ ಈ ಹೆಸರು ದಕ್ಷಿಣ ಭಾರತದಾದ್ಯಂತ ಹೆಸರುವಾಸಿ. 2002ರಿಂದ ಆರಂಭವಾದ ಬಿಂದು ಫಿಜ್ ಜೀರಾ ಮಸಾಲ ಭಾರೀ ಜನಪ್ರಿಯತೆ ಗಳಿಸಿದೆ. ದಕ್ಷಿಣ ಕನ್ನಡದ ಪುತ್ತೂರು ಮತ್ತು ಆಂಧ್ರ ಪ್ರದೇಶದಲ್ಲಿ ಉತ್ಪಾದನಾ ಘಟಕ ಹೊಂದಿರುವ ಬಿಂದು ಮಿನರಲ್ ವಾಟರ್, ಬಿಂದು ಫಿಜ್ ಜೀರಾ ಮಸಾಲ ಸೇರಿದಂತೆ 50 ಕ್ಕೂ ಅಧಿಕ ಆಹಾರ ಹಾಗೂ ಪಾನೀಯ ಉತ್ಪನ್ನಗಳನ್ನು ಹೊಂದಿವೆ. ಇತ್ತೀಚೆಗೆ ರಿಲಯನ್ಸ್ ಸಮೂಹ ‘ಬಿಂದು’ ಖರೀದಿಗೆ ಆಸಕ್ತಿ ತೋರಿಸಿತ್ತು. ಆದರೆ ನಮಗೆ ಕಂಪನಿಯನ್ನು ಮಾರಾಟ ಮಾಡುವ …

ದಕ್ಷಿಣ ಕನ್ನಡ : ಬಿಂದು ಫಿಜ಼್ ಜೀರಾ ಮಸಾಲ ತನ್ನ ತೆಕ್ಕೆಗೆ ಹಾಕಲು ಮುಂದಾಗಿದ್ದ ಮುಕೇಶ್ ಅಂಬಾನಿಗೆ ಭಾರೀ ನಿರಾಸೆ Read More »