IPL Auction 2022 : ಇಶಾನ್ ಕಿಶನ್ ದುಬಾರಿ ಆಟಗಾರ 15.25 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲು| ಕರ್ನಾಟಕದ ದೇವದತ್ತ ಪಡೀಕಲ್ ರಾಜಸ್ಥಾನ ತೆಕ್ಕೆಗೆ
ಇಡೀ ಕ್ರಿಕೆಟ್ ಜಗತ್ತನ್ನೇ ತನ್ನ ಕಡೆ ಸೆಳೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಆಕ್ಷನ್ ಗೆ ಭರ್ಜರಿ ಚಾಲನೆ ದೊರಕಿದೆ. ಐಪಿಎಲ್ 2022 ಮೆಗಾ ಹರಾಜು ಎರಡು ದಿನಗಳ ಕಾರ್ಯಕ್ರಮ. ಫೆ. 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು BCCI ಒಟ್ಟು 590. ಆಟಗಾರರನ್ನು ಮಾತ್ರವೇ ಅಂತಿಮವಾಗಿ ಹರಾಜು ಸುತ್ತಿಗೆ ಪರಿಷ್ಕರಿಸಿದೆ. ಇದರಲ್ಲಿ ಒಟ್ಟು 370 ಭಾರತೀಯ ಆಟಗಾರರಿದ್ದರೆ 220 ವಿದೇಶಿ ಆಟಗಾರರಿದ್ದಾರೆ. ಒಟ್ಟು ವಿಶ್ವದಾದ್ಯಂತ ಐಪಿಎಲ್ …