ಟೂ ಪೀಸ್ ಬಟ್ಟೆಯಲ್ಲಿ ಮಿಂಚಿದ ಬಾಲಿವುಡ್ ಬೇಬೋ| ಈ ಎರಡು ತುಣುಕು ಬಟ್ಟೆಯ ಬೆಲೆ ಕೇಳಿದರೆ ನೀವು ಹೌಹಾರೋದಂತು ಖಂಡಿತ!

ಬಾಲಿವುಡ್ ನಟಿಯರು ವಿಭಿನ್ನ ಸ್ಟೈಲಿಶ್ ಬಟ್ಟೆಗಳನ್ನು ಧರಿಸುವುದರಲ್ಲಿ ಎತ್ತಿದ ಕೈ ಎಂದರೆ ತಪ್ಪಿಲ್ಲ. ಏಕೆಂದರೆ ಅವರ ಬಟ್ಟೆ ಡಿಸೈನ್ ಮಾಡುವವರೇ ಖ್ಯಾತ ಡಿಸೈನರ್ ಗಳು. ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಬಟ್ಟೆಗಳನ್ನು ತೊಟ್ಟು ಟ್ರೋಲಿಗೊಳಗಾಗುವುದು ಸಾಮಾನ್ಯ. ಅದೇ ರೀತಿಯಲ್ಲಿ ಬಾಲಿವುಡ್ ನ ಬೇಬೋ ಕರೀನಾ ಕಪೂರ್ ಇತ್ತೀಚೆಗೆ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಳದಿ ಬಣ್ಣದ ಟೂ ಪೀಸ್ ಕಲರ್ ಕೋ ಆರ್ಡ್ ( ಕಾಲರ್ ನಿಂದ ಕೆಳಗಿನವರೆಗೂ ಒಂದೇ ರೀತಿಯ ಬಟ್ಟೆಯ ಫ್ಯಾಬ್ರಿಕ್ ತೊಡುಗೆ) ಬಟ್ಟೆಯ …

ಟೂ ಪೀಸ್ ಬಟ್ಟೆಯಲ್ಲಿ ಮಿಂಚಿದ ಬಾಲಿವುಡ್ ಬೇಬೋ| ಈ ಎರಡು ತುಣುಕು ಬಟ್ಟೆಯ ಬೆಲೆ ಕೇಳಿದರೆ ನೀವು ಹೌಹಾರೋದಂತು ಖಂಡಿತ! Read More »