ಮಂಗಳೂರಲ್ಲೊಬ್ಬ ಹಸಿ ಮೀನು ಭಕ್ಷ್ಯಕ | ಹಸಿ ಬಂಗುಡೆ ಮೀನನ್ನು ತ್ರಾಜ್ಯದ ಜತೆ ಸ್ವಾಹಾ ಮಾಡಿದ ವಿಡಿಯೋ ವೈರಲ್

ಮಂಗಳೂರು: ಮಂಗಳೂರಿನಲ್ಲಿ ಯುವಕನೋರ್ವನು ಸಲೀಸಾಗಿ ಹಸಿ ಮೀನನ್ನೇ ತಿಂದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ.  ಮಂಗಳೂರು ನಗರದ ಕೂಳೂರು ಸಮೀಪದ ಪಂಜಿಮೊಗರು ನಿವಾಸಿ ಹರೀಶ್ ಎಂಬ ಯುವಕನೇ ಹಸಿ ಬಂಗುಡೆ ಮೀನಿನ ಹೊಸ ರುಚಿ ಅನುಭವಿಸಿದಾತ. ಎರಡು ದಿನದ ಕೆಳಗೆ, ಜುಲೈ 25 ರಂದು ಭಾನುವಾರ ಮಧ್ಯಾಹ್ನ  ಗೆಳೆಯರೊಂದಿಗೆ ಹರಟುತ್ತಾ ಇರುವಾಗ ಅವರಿಂದ ಹಸಿ ಮೀನು ತಿನ್ನುವ ಚಾಲೆಂಜ್ ಹರೀಶ್ ಗೆ ಎದುರಾಗಿತ್ತು.ಇದಕ್ಕೆ ತಕ್ಷಣ ಒಪ್ಪಿದ ಹರೀಶ್, ಒಂದು ಮಧ್ಯಮ ಗಾತ್ರದ ಹಸಿ ಬಂಗುಡೆ ಮೀನನ್ನು ಬಾಲದ ಬದಿಯಿಂದ ಆರಂಭಿಸಿ, …

ಮಂಗಳೂರಲ್ಲೊಬ್ಬ ಹಸಿ ಮೀನು ಭಕ್ಷ್ಯಕ | ಹಸಿ ಬಂಗುಡೆ ಮೀನನ್ನು ತ್ರಾಜ್ಯದ ಜತೆ ಸ್ವಾಹಾ ಮಾಡಿದ ವಿಡಿಯೋ ವೈರಲ್ Read More »