ತಾಯಿಯ ಸಮಾಧಿಗೆ ರಂಧ್ರ ಮಾಡಿ “ಅಮ್ಮಾ ಅಮ್ಮಾ” ಎಂದು ಕರೆಯುತ್ತಿರುವ ಮಗು | ಎಷ್ಟು ಕೂಗಿದರೂ ಓ ಎನ್ನದ ತಾಯಿಗಾಗಿ ದುಃಖಿಸುತ್ತಿರುವ ವೀಡಿಯೋ ವೈರಲ್

‘ಅಮ್ಮ’ ಎಂಬ ಪದವನ್ನು ವರ್ಣಿಸಲು ಅಸಾಧ್ಯ. ಅದೆಷ್ಟು ದೊಡ್ಡ ಪದ ಉಪಯೋಗಿಸಿದರೂ ಕಡಿಮೇನೆ. ತ್ಯಾಗಮಯಿ, ಕರುಣಾಮಯಿ ಹೀಗೆ ನೂರೆಂಟು ಹೆಸರೇ ಇದೆ ಆಕೆಗೆ. ಒಂದೊತ್ತು ಕಣ್ಣ ಮುಂದೆ ಅಮ್ಮ ಕಾಣಿಸದಿದ್ದರೂ, ಹುಡುಕಾಡುವ ಚಂಚಲ ಮನಸ್ಸು ಮಕ್ಕಳಿದ್ದಾಗಿರುತ್ತದೆ. ಅದು ಚಿಕ್ಕ ಮಕ್ಕಳು ಮಾತ್ರವಲ್ಲ. ಅದೆಷ್ಟೇ ದೊಡ್ಡವರಾದರೂ ಸರಿ ಎಲ್ಲಿಗಾದರೂ ಹೋಗಿ ಬಂದಾಗ ಮನೆಯಲ್ಲಿ ಅಮ್ಮ ಇಲ್ಲಂದ್ರೆ ಒಮ್ಮೆ ಆದ್ರೂ “ಅಮ್ಮ ಎಲ್ಲಿದ್ದೀ” ಎಂದು ಕೂಗದೆ ಇರಲು ಅಸಾಧ್ಯ. ಇಂತಹ ಅಮ್ಮ ಇನ್ನೆಂದೂ ಇಲ್ಲ ಎಂದರೆ ಅದಕ್ಕಿಂತ ಭಯಾನಕ ಪರಿಸ್ಥಿತಿ …

ತಾಯಿಯ ಸಮಾಧಿಗೆ ರಂಧ್ರ ಮಾಡಿ “ಅಮ್ಮಾ ಅಮ್ಮಾ” ಎಂದು ಕರೆಯುತ್ತಿರುವ ಮಗು | ಎಷ್ಟು ಕೂಗಿದರೂ ಓ ಎನ್ನದ ತಾಯಿಗಾಗಿ ದುಃಖಿಸುತ್ತಿರುವ ವೀಡಿಯೋ ವೈರಲ್ Read More »