ಇಂದು ರಾಜ್ಯದ ಹಲವೆಡೆ ಭೂಕಂಪನ, ನಸುಕಿನ ವೇಳೆ ನಡೆದ ಘಟನೆ, ಮನೆಯಿಂದ ಹೊರಗೋಡಿ ಬಂದ ಜನ!

ಕರ್ನಾಟಕದ ರಾಜ್ಯದ ಹಲವು ಕಡೆಗಳಲ್ಲಿ ಇಂದು ನಸುಕಿನ ವೇಳೆ ಭೂಕಂಪನವಾಗಿದೆ. ಕೊಡಗು ಮತ್ತು ಹಾಸನ ಜಿಲ್ಲೆಯ ವಿವಿಧೆಡೆ ಗುರುವಾರ (ಜೂನ್ 23) ನಸುಕಿನಲ್ಲಿ ಭೂಮಿ ಕಂಪಿಸಿದೆ ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತರು ಭೂಕಂಪನ ಸಂಭವಿಸಿರುವುದನ್ನು ದೃಢಪಡಿಸಿದ್ದಾರೆ. ಹಾಸನ ಜಿಲ್ಲೆಯ, ಅರಕಲಗೂಡು, ಹೊಳೆನರಸೀಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಸುಕಿನ 4.30ರಿಂದ 5 ಗಂಟೆಯ ಅವಧಿಯಲ್ಲಿ ಭೂಮಿಯು ಕಂಪಿಸಿದೆ. ಹೊಳೆನರಸೀಪುರ ತಾಲ್ಲೂಕಿನ ಮನುಗನಹಳ್ಳಿ ಗ್ರಾಮವು …

ಇಂದು ರಾಜ್ಯದ ಹಲವೆಡೆ ಭೂಕಂಪನ, ನಸುಕಿನ ವೇಳೆ ನಡೆದ ಘಟನೆ, ಮನೆಯಿಂದ ಹೊರಗೋಡಿ ಬಂದ ಜನ! Read More »