Browsing Tag

Araga Jnanendra controversy statements

Araga Jnanendra : ತುಳುನಾಡ ಗುಳಿಗ ದೈವಕ್ಕೆ ಅಪಮಾನ ಮಾಡಿದ ವಿಷಯ- ಸ್ಪಷ್ಟನೆ ನೀಡಿದ ಸಚಿವ ಆರಗ ಜ್ಞಾನೇಂದ್ರ!

ನೆರೆಯ ತುಳು ನಾಡಿನಲ್ಲಿ, ಭಕ್ತಿಯಿಂದ ಪೂಜಿಸುವ( Belive) ನಂಬುವ ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಕುರಿತು ಮೆಚ್ಚುಗೆಯಿದ್ದು ಅಷ್ಟೆ ಅಲ್ಲದೆ ದೈವದ ಮೇಲೆ ವಿಶೇಷ ಗೌರವವನ್ನೂ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.