Browsing Tag

APPLE WATCH ULTRA

Smartwatch : ಲಕ್ಷ ಬೆಲೆಬಾಳುವ ಆ್ಯಪಲ್ ವಾಚ್ ಗೆ ಪೈಪೋಟಿ ನೀಡುವ ಈ ಅಗ್ಗದ ಸ್ಮಾರ್ಟ್ ವಾಚ್ ಗಳಿವು!

ಆ್ಯಪಲ್ ವಾಚ್‌ ಈಗ ಒಂದು ಪ್ಯಾಷನ್ ಆಗಿದೆ ಮತ್ತು ತುಂಬಾ ಉಪಯೋಗಕಾರಿ ಆದುದು. ಆ್ಯಪಲ್ ಕಂಪನಿಯ ಸ್ಮಾರ್ಟ್‌ಫೋನ್‌ /ಐಫೋನ್‌ ಅಂದರೆ ಹಲವರಿಗೆ ಪಂಚಪ್ರಾಣ. ಇದೀಗ ಫೈರ್ ಬೋಲ್ಟ್ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಅದಲ್ಲದೆ ಈ ಹೊಸ ಸ್ಮಾರ್ಟ್‍ವಾಚ್ ನೋಡಲು Apple