Viral Video: ಫುಡ್ ಡೆಲಿವರಿ ಮಾಡಲು ಬರೋಬ್ಬರಿ 30,000 ಕಿ.ಮೀ ಪ್ರಯಾಣಿಸಿದ ಮಹಿಳೆ!
ಇಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಕೆಲಸಕ್ಕೆ ಹೋಗುವ ಅನೇಕರಿಗೇ ಆನ್ಲೈನ್ನಲ್ಲಿ ತಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಿಕೊಂಡು ತಿನ್ನುವುದು ಹಾಬಿ ಥರ ಆಗಿ ಹೋಗಿದೆ. ಐಟಿ ಉದ್ಯೋಗಿಗಳು ಇದರಲ್ಲಿ ಸಿಂಹ ಪಾಲು ಪಡೆಯುತ್ತಾರೆ. ಆನ್ಲೈನ್ ನಲ್ಲಿ ತಮಗೆ ಬೇಕಾದ ಆಹಾರವನ್ನು ಸುಲಭವಾಗಿ!-->…