ರಾಜಕೀಯ NDA Alliance: NDA ಕೂಟದಿಂದ ಮತ್ತೊಂದು ಪ್ರಬಲ ಪಕ್ಷ ಔಟ್ – ಬಿಜೆಪಿ ಮೈತ್ರಿ ಬಲಕ್ಕೆ ಭಾರೀ ದೊಡ್ಡ ಶಾಕ್ ಕೆ. ಎಸ್. ರೂಪಾ Oct 6, 2023 ಬಿಜೆಪಿ ತನ್ನ ನೇತೃತ್ವದಲ್ಲಿ NDA ಮೈತ್ರಿ ಕೂಟ(NDA alliance) ರಚಿಸಿ ವಿಪಕ್ಷಗಳಿಗೆ ಟಕ್ಕರ್ ಕೊಟ್ಟಿತ್ತು. ಆದರೀಗ NDA ಕೂಟದ ಒಂದೊಂದೇ ಪಕ್ಷಗಳು ಬಿಜೆಪಿಗೆ ಶಾಕ್ ನೀಡುತ್ತಿವೆ