Turkish SuperLig: ಫುಟ್ಬಾಲ್ ತಂಡದ ಅಧ್ಯಕ್ಷನಿಂದ ಆಟದ ಮಧ್ಯೆಯೇ ರೆಫ್ರಿಗೆ ಹಲ್ಲೆ – ಏಕಾಏಕಿ ಬಂದು ಮುಖಕ್ಕೆ…
Turkish SuperLig: ಟರ್ಕಿಶ್ ಫುಟ್‌ಬಾಲ್ ಸೂಪರ್‌ಲಿಗ್‌ನಲ್ಲಿ (Turkish SuperLig) ಅಹಿತಕರ ಘಟನೆ ನಡೆದಿದೆ. ಅಂಕಾರಗುಕು (Ankaragucu) ಮತ್ತು ರೈಜೆಸ್ಪೋರ್ (Rizespor) ನಡುವಿನ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡ ಬಳಿಕ, ಪಂದ್ಯದ ರೆಫ್ರಿಗೆ ಅಂಕಾರಗುಕು ತಂಡದ ಅಧ್ಯಕ್ಷ ಫರುಕ್ ಕೋಕಾ ಅವರು…