Browsing Tag

Anjanadri hill

Anjanadri Hill: 105 ಕೆಜಿ ತೂಕದ ಚೀಲ ಬೆನ್ನಿಗೆ ಹೇರಿಕೊಂಡು 570 ಮೆಟ್ಟಿಲು ಏರಿದ ಹನುಮ ಭಕ್ತ!

ಭೀಮ ಭುಜದಲ್ಲಿ 105 ಕೆ.ಜಿಯ ಭಾರವನ್ನೂ, ತಲೆಯಲ್ಲಿ ಹನುಮನ ಭಕ್ತಿಯನ್ನೂ ತುಂಬಿಕೊಂಡು ಯಲಬುರ್ಗಾದ ತಾಲೂಕಿನ ಹಿರೇಮ್ಯಾಗೇರಿಯ ಯುವಕ ಹನುಮಂತಪ್ಪ ಬೆಟ್ಟಕ್ಕೆ ಪಾದ ಮಡಗಿದ್ದಾನೆ