Masked Aadhar: ಆಧಾರ್ ಕಾರ್ಡ್ ನಂಬರ್ ಲೀಕ್ ಆಗುವ ಭಯವೇ?! ಟೆನ್ಶನ್ ಬಿಡಿ, UIDAI ಪರಿಚಯಿಸಿದೆ ಹೊಸ ವ್ಯವಸ್ಥೆ !!
Masked Aadhaar: ಪ್ರತಿಯೊಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ಹೊಂದಿರಬೇಕಾಗುತ್ತದೆ. ಆಧಾರ್ ಜನರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸೇವೆಗಳೊಂದಿಗೆ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಬೇಕಾಗುತ್ತದೆ.12 ಅಂಕಿಗಳ ಆಧಾರ್ ನಂಬರ್…