Browsing Tag

An Indian student died of illness in China

ಅಯ್ಯೋ ಇದೇನಾಯಿತು..?? ವೈದ್ಯನಾಗುವ ಕನಸು ಹೊತ್ತು ಚೀನಾಗೆ ಹೋದ ಭಾರತೀಯನ ಬದುಕು ದುರಂತ ಅಂತ್ಯ..!!

ವೈದ್ಯನಾಗಬೇಕೆಂಬ ಕನಸು ಹೊತ್ತ ಭಾರತೀಯ ಯುವಕನೊಬ್ಬ ಚೀನಾದಲ್ಲಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಕಳೆದ ಐದು ವರ್ಷಗಳಿಂದ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡಿನ 22 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮೃತ