ದೀಪಾವಳಿಯ ಪಟಾಕಿಗಳ ಕಾರಣದಿಂದಲ್ಲ ವಾಯುಮಾಲಿನ್ಯ !!| IIT ವಿಜ್ಞಾನಿಗಳ ಸಂಶೋಧನೆಯಿಂದ ಬಹಿರಂಗ

ದೀಪಾವಳಿಯ ಪಟಾಕಿಗಳಿಂದ ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯ ಉಂಟಾಗುತ್ತದೆ ಎಂದು ಇಷ್ಟು ದಿನ ಪಟಾಕಿ ನಿಷೇಧಕ್ಕೆ ಒತ್ತಾಯ ಮಾಡುತ್ತಿದ್ದ ಸೋ ಕಾಲ್ಡ್ ‘ಪರಿಸರ ಪ್ರೇಮಿ’ಗಳ ಬಾಯಿಮುಚ್ಚಿಸುವಂತಹ ವರದಿಯೊಂದು ಹೊರಬಿದ್ದಿದೆ. ಬಾಲಿವುಡ್ ಕೂಡ ಹಿಂದೂ ಹಬ್ಬದ ಕುರಿತು ಗೂಬೆ ಕೂರಿಸಿತ್ತು. ಆದರೆ ಇದೆಲ್ಲ ಈಗ ಸುಳ್ಳು ಎಂದು ಪ್ರೂವ್ ಆಗಿದೆ. ಹೌದು. ದೀಪಾವಳಿಯ ನಂತರದ ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳಿಗಿಂತ ಜೈವಿಕವಾಗಿ ಸುಡುವ ಹೊರಸೂಸುವಿಕೆಗಳು ಕಳಪೆ ಗಾಳಿಯ ಗುಣಮಟ್ಟವನ್ನು ಉಂಟುಮಾಡುತ್ತವೆ ಎಂದು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನಡೆಸಿದ …

ದೀಪಾವಳಿಯ ಪಟಾಕಿಗಳ ಕಾರಣದಿಂದಲ್ಲ ವಾಯುಮಾಲಿನ್ಯ !!| IIT ವಿಜ್ಞಾನಿಗಳ ಸಂಶೋಧನೆಯಿಂದ ಬಹಿರಂಗ Read More »