Air India: ಲಗೇಜ್ ಸಿಲುಕಿ ವಿಮಾನದ ಎಂಜಿನ್‌ಗೆ ಹಾನಿ
ಹೊಸದಿಲ್ಲಿ: ಏರ್ ಇಂಡಿಯಾ ವಿಮಾನದ ಎಂಜಿನ್‌ಗೆ ಲಗೇಜ್ ಸಿಲುಕಿ ಎಂಜಿನ್ ಹಾಳಾದ ಘಟನೆ ವರದಿಯಾಗಿದೆ. ‘ಏರ್ ಬಸ್ ಎ350’ ವಿಮಾನವು ದಟ್ಟವಾದ ಮಂಜಿನಲ್ಲಿ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಿಲ್ಲಿ- ನ್ಯೂಯಾರ್ಕ್ ನಡುವೆ ಸಂಚರಿಸುವ ಎಐ101 ವಿಮಾನವು ಇರಾನ್…







