ವಯಸ್ಸು 30 ಆಗುತ್ತಿದ್ದಂತೇ ಇವನ್ನೆಲ್ಲಾ ಬಿಟ್ಬಿಡಿ!

ವಯಸ್ಸು 30. ಅತ್ತ ಚಿಕ್ಕಾವ್ರೂ ಅಲ್ಲದ, ಇತ್ತ ಹಿರಿಯರೂ ಅಲ್ಲದ ಇಬ್ಬಂದಿ ಸ್ಥಿತಿಯ ವಯಸ್ಸು. ಮದುವೆಯಾಗುವ ಆಸುಪಾಸಿನ ವಯಸ್ಸು ಆದುದರಿಂದ ಜವಾಬ್ದಾರಿಗಳ ಭಾರ ಒಮ್ಮೆಲೇ ತಲೆಯ ಮೇಲೆ ಬೀಳುವ ಪ್ರಾಯ. ಭಾವನಾತ್ಮಕವಾಗಿ ಬೆಳೆಯುವ, ಕೆರಿಯರ್‌ನಲ್ಲಿ ನಿಮ್ಮ ಬದುಕನ್ನು ಕಂಡುಕೊಳ್ಳುವ ಸಮಯದಲ್ಲಿ ,ಮುಂದೆ ಜೀವನದಾದ್ಯಂತ ಚೆನ್ನಾಗಿ ಉಳಿಯುವ ಗೆಳೆಯರನ್ನು ಕಂಡುಕೊಳ್ಳುವ ಕಾಲದ ಸಮಯದಲ್ಲಿ ನೀವು ಒಳ್ಳೆಯ ರೂಢಿಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಮುಂದೆ ಇಡೀ ಜೀವನದಲ್ಲಿ ಚೆನ್ನಾಗಿರುತ್ತೀರಿ. ಹಾಗಿದ್ದರೆ ಬಿಡಬೇಕಾದ ಕೆಟ್ಟ ರೂಢಿಗಳು ಯಾವುವು? ರೂಪಿಸಿಕೊಳ್ಳಬೇಕಾದ …

ವಯಸ್ಸು 30 ಆಗುತ್ತಿದ್ದಂತೇ ಇವನ್ನೆಲ್ಲಾ ಬಿಟ್ಬಿಡಿ! Read More »